Uttara Kannada District Home Guard Recruitment 2025 :
Uttara Kannada District Home Guard Recruitment 2025 : ನಮ್ಮ ಕರ್ನಾಟಕ ವಾರ್ತಾ ಜಾಲತಾಣಕ್ಕೆ ಸ್ವಾಗತ.! ನಮ್ಮ ಜಾಲತಾಣ ಯಾವುದೇ ರೀತಿಯ ಹೊಸ ಯೋಜನೆ ಮತ್ತು ನ್ಯೂಸ್ ಹಾಗೆಯೇ ಟೆಕ್ನೋಲಜಿ ಇವೆಲ್ಲವುಗಳಿಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ಸ್ ಗಳು ಬಂದರೆ ತಕ್ಷಣವೇ ಸುದ್ದಿ ತಿಳಿಸುತ್ತದೆ.
Uttara Kannada District Home Guard Recruitment 2025 : ಈ ಉದ್ಯೋಗದ ಅರ್ಹತೆ ಮತ್ತು ಉದ್ಯೋಗದ ಹೆಸರು, ವಯೋಮಿತಿ, ಅರ್ಹತಾ ಮಾನದಂಡಗಳು, ಒಟ್ಟು ಹುದ್ದೆಗಳ ಸಂಖ್ಯೆ, ನೇಮಕಾತಿಯ ವಿಧಾನ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸುವುದು ಹೇಗೆ? ಎಂಬುದರ ಕುರಿತಂತೆ ಎಲ್ಲಾ ಮಾಹಿತಿಗಳನ್ನು ಈ ಕೆಳಗಡೆ ನೀಡಲಾಗಿದೆ. ಈ ಹುದ್ದೆಗೆ ಅರ್ಹತೆ ಹೊಂದಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳಿ.

Uttara Kannada District Home Guard Recruitment 2025 :
ಉದ್ಯೋಗದ ವಿವರ :
ಹುದ್ದೆಯ ಹೆಸರು : ಉತ್ತರ ಕನ್ನಡ ಜಿಲ್ಲಾ ಹೋಮ್ ಗಾರ್ಡ್ ( Uttara Kannada District Home Guard Recruitment 2025)
ಉದ್ಯೋಗ ಸ್ಥಳ : ಉತ್ತರ ಕನ್ನಡ – ಕರ್ನಾಟಕ
ಹುದ್ದೆಗಳ ಸಂಖ್ಯೆ : 140
ವಯೋಮಿತಿ :
ಅಭ್ಯರ್ಥಿಯು 01-02-2025 ರಂತೆ ಕನಿಷ್ಠ 19 ವರ್ಷಗಳು ಮತ್ತು ಗರಿಷ್ಠ 50 ವರ್ಷಗಳನ್ನು ಮೀರಬಾರದು.
ಅಗತ್ಯವಿರುವ ದಾಖಲೆಗಳು:
- 10 ನೇ ತರಗತಿಯ ಮಾರ್ಕ್ಸ್ ಕಾರ್ಡ್
- ಆಧಾರ್ ಕಾರ್ಡ್
- ಫಿಟ್ನೆಸ್ ಪ್ರಮಾಣಪತ್ರ (ಸರ್ಕಾರಿ ಆಸ್ಪತ್ರೆಯಿಂದ ತರಬೇಕು)
- 2 ಪಾಸ್ ಪೋರ್ಟ್ ಗಾತ್ರದ ಫೋಟೋಗಳು ತೆಗೆದುಕೊಂಡು ಬರಬೇಕು
ಆಯ್ಕೆ ಪ್ರಕ್ರಿಯೆ:
ನೇರ ಸಂದರ್ಶನ ಇರುತ್ತದೆ.
ಅರ್ಹತಾ ಮಾನದಂಡಗಳು :
ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ/ ಎಸ್‌ಎಸ್‌ಎಲ್‌ಸಿ ತರಗತಿ ಉತ್ತೀರ್ಣರಾಗಿರಬೇಕು.
( ಆಯಾ ರಾಜ್ಯದ ಭಾಷೆಯನ್ನು ಅವರಿಗೆ ಮಾತನಾಡಲು & ಓದಲು ತಿಳಿದಿರಬೇಕು. ನಮ್ಮ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಾದರೆ ಅವರು ಕನ್ನಡ ಭಾಷೆಯನ್ನು ಓದಲು ಮತ್ತು ಮಾತನಾಡಲು ತಿಳಿದಿರಬೇಕು. )
ಅರ್ಜಿ ಸಲ್ಲಿಸುವ ವಿಧಾನ :
How to Apply Uttara Kannada Gruha Rakshaka Jobs – ಉತ್ತರ ಕನ್ನಡ ಜಿಲ್ಲಾ ಗೃಹರಕ್ಷಕರ ನೇಮಕಾತಿ (ಗೃಹರಕ್ಷಕರು) ಉದ್ಯೋಗಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು?
How To Apply Uttara Kannada District Home Guard Recruitment 2025: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಗೃಹರಕ್ಷಕ ದಳದ ಜಿಲ್ಲಾ ಕಛೇರಿ, ಸರ್ವೋದಯ ನಗರ, ದಿವೇಕರ್ ಕಾಮರ್ಸ್ ಕಾಲೇಜು ಎದುರು, ಕೋಡಿಬಾಗ, ಕಾರವಾರ ಇಲ್ಲಿಗೆ 03-ಮಾರ್ಚ್-2025 ರಂದು / ಮೊದಲು ಸಲ್ಲಿಸಬೇಕಾಗುತ್ತದೆ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 10-02-2025 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03-Mar-2025
BOB Recruitment 2025 ನ ಪ್ರಮುಖ ಲಿಂಕ್‌ಗಳು :
ಅಧಿಕೃತ ವೆಬ್‌ಸೈಟ್ ನ ಲಿಂಕ್: uttarakannada.nic.in
ದಯವಿಟ್ಟು ಗಮನಿಸಿ: ನಮ್ಮ ಕರ್ನಾಟಕ ವಾರ್ತಾ ಜಾಲತಾಣವು ನಿಖರವಾದ & ಅಧಿಕೃತವಾದ ಮಾಹಿತಿಗಳನ್ನು ಮಾತ್ರ ಪ್ರಕಟಣೆ ಮಾಡಲಾಗುತ್ತದೆ. ಯಾವುದೇ ರೀತಿಯ ಸುಳ್ಳು ಮತ್ತು ಅನಧಿಕೃತ ಮಾಹಿತಿಗಳನ್ನು ಪ್ರಕಟಣೆ ಮಾಡುವುದಿಲ್ಲ.