IFFCO Recruitment 2025:
- IFFCO ನಲ್ಲಿ ಪೋಸ್ಟ್ಗಳು ಖಾಲಿ ಇದ್ದು ಅವೆಲ್ಲ ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
- ಅದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
- ವಯೋಮಿತಿ?
- ಹೇಗೆ ಅರ್ಜಿ ಸಲ್ಲಿಸಬೇಕು?
- ಎಜುಕೇಶನ್ ಕ್ವಾಲಿಫಿಕೇಷನ್ ಇದೆಲ್ಲವುದರ ಬಗ್ಗೆ ಈ ಕೆಳಗಡೆ ವಿವರಿಸಲಾಗಿದೆ.
ಉದ್ಯೋಗ ಮಾಹಿತಿಗಾಗಿ ನಮ್ಮ ಗ್ರೂಪ್‌ಗಳಿಗೆ ಜಾಯಿನ್ ಆಗಿ – ಪ್ರತಿ ದಿನ ಹೊಸ ಅಪ್ಡೇಟ್ ಪಡೆಯಿರಿ!
ನಾವು ನಿಮಗೆ ಒದಗಿಸುವ ಉದ್ಯೋಗ ಮಾಹಿತಿ, ನೇಮಕಾತಿ ಸುದ್ದಿಗಳು, ಹೊಸ ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಅಧಿಸೂಚನೆಗಳು ಎಲ್ಲವೂ ಪ್ರಾಮಾಣಿಕವಾಗಿದ್ದು, ನಿಮ್ಮ ಭವಿಷ್ಯ ನಿರ್ಮಾಣದಲ್ಲಿ ಸಹಾಯಕವಾಗಲಿ ಎಂಬ ಉದ್ದೇಶದಿಂದ ಮಾತ್ರ ಪ್ರಚುರಪಡಿಸಲಾಗುತ್ತದೆ. ನೀವು ಪ್ರತಿ ದಿನ ಈ ಮಾಹಿತಿಗಳನ್ನು ತಲುಪಿಸಿಕೊಳ್ಳಲು ನಮ್ಮ ಟೆಲಿಗ್ರಾಮ್ ಮತ್ತು ಫೇಸ್‌ಬುಕ್ ಗ್ರೂಪ್‌ಗಳಿಗೆ ಸೇರಿ. ಈ ಮೂಲಕ ನೀವು ಯಾವ ಉದ್ಯೋಗ ಅಪ್ಡೇಟ್ ಮಿಸ್ ಆಗದೆ, ತಕ್ಷಣವೇ ಮಾಹಿತಿ ಪಡೆಯಬಹುದು.
📌 ನಮ್ಮ ಗ್ರೂಪ್‌ಗಳ ಲಾಭಗಳು:
✅ ಪ್ರತಿ ದಿನ ಹೊಸ ಉದ್ಯೋಗ ಪ್ರಕಟಣೆಗಳ ಅಪ್ಡೇಟ್
✅ ಸರ್ಕಾರಿ (Govt Jobs) ಮತ್ತು ಖಾಸಗಿ (Private Jobs) ಉದ್ಯೋಗಗಳ ಮಾಹಿತಿ
✅ ಅರ್ಜಿ ಸಲ್ಲಿಕೆ ವಿಧಾನ, ಅರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಮುಂತಾದ ಸಂಪೂರ್ಣ ವಿವರಗಳು
✅ ಪರೀಕ್ಷಾ ದಿನಾಂಕಗಳು, ಹಾಲ್ ಟಿಕೆಟ್ ಮಾಹಿತಿ, ಫಲಿತಾಂಶಗಳ (Results) ತಕ್ಷಣದ ನೋಟಿಫಿಕೇಶನ್
✅ ಕ್ಯಾರೆರ್ ಮಾರ್ಗದರ್ಶನ, ಹೊಸ ನೇಮಕಾತಿ ನೀತಿಗಳು, ಪರೀಕ್ಷಾ ತಯಾರಿ ಸಹಾಯ
ನೀವು ನಮ್ಮ ಟೆಲಿಗ್ರಾಮ್ ಗ್ರೂಪ್, ಫೇಸ್ಬುಕ್ ಗ್ರೂಪ್ ಅಥವಾ ಇತರೆ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ನಮ್ಮೊಂದಿಗೆ ಸಂಪರ್ಕದಲ್ಲಿದ್ದರೆ, ನಿಮ್ಮ ಮೆಚ್ಚಿನ ಉದ್ಯೋಗದ ಮಾಹಿತಿಯನ್ನು ಮೊದಲಿಗರಾಗಿ ಪಡೆಯಬಹುದು.
📢 ಮಹತ್ವದ ಸೂಚನೆ:
ನಾವು ಒದಗಿಸುವ ಎಲ್ಲಾ ಉದ್ಯೋಗ ಮಾಹಿತಿ ಸಂಪೂರ್ಣ ಉಚಿತ (Free Job Updates).
💡 ಯಾವುದೇ ರೀತಿಯ ಪಾವತಿ (Payment) ಕೇಳುವುದಿಲ್ಲ
💡 ನಮ್ಮ ಹೆಸರಿನಲ್ಲಿ ಯಾರಾದರೂ ಹಣ ಕೇಳಿದರೆ, ಅದು ಮೋಸ
💡 ಇಂತಹ ಯಾವುದೇ ಪ್ರಕರಣಗಳು ಸಂಭವಿಸಿದರೆ, ತಕ್ಷಣವೇ ನಮ್ಮ ಇಮೇಲ್ ವಿಳಾಸಕ್ಕೆ ದೂರು ಕಳುಹಿಸಿ
ನೀವು ನಿಮ್ಮ ಕನಸಿನ ಉದ್ಯೋಗ ಪಡೆಯಲು, ಸಕಾಲದಲ್ಲಿ ಮಾಹಿತಿ ಪಡೆಯುವುದು ಅತ್ಯಂತ ಮುಖ್ಯ. ಅದಕ್ಕಾಗಿ ನಮ್ಮ ಒಫಿಷಿಯಲ್ ಗ್ರೂಪ್‌ಗಳಿಗೆ ಈಗಲೇ ಜಾಯಿನ್ ಆಗಿ! 🚀
IFFCO Recruitment 2025 :
ನಮ್ಮ ಕರ್ನಾಟಕ ವಾರ್ತಾ ಜಾಲತಾಣಕ್ಕೆ ಸ್ವಾಗತ.! ನಮ್ಮ ಜಾಲತಾಣ ಯಾವುದೇ ರೀತಿಯ ಹೊಸ ಯೋಜನೆ ಮತ್ತು ನ್ಯೂಸ್ ಹಾಗೆಯೇ ಟೆಕ್ನೋಲಜಿ ಇವೆಲ್ಲವುಗಳಿಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ಸ್ ಗಳು ಬಂದರೆ ತಕ್ಷಣವೇ ಸುದ್ದಿ ತಿಳಿಸುತ್ತದೆ.
ಈ ಉದ್ಯೋಗದ ಅರ್ಹತೆ ಮತ್ತು ಉದ್ಯೋಗದ ಹೆಸರು, ವಯೋಮಿತಿ, ಅರ್ಹತಾ ಮಾನದಂಡಗಳು, ಒಟ್ಟು ಹುದ್ದೆಗಳ ಸಂಖ್ಯೆ, ನೇಮಕಾತಿಯ ವಿಧಾನ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸುವುದು ಹೇಗೆ? ಎಂಬುದರ ಕುರಿತಂತೆ ಎಲ್ಲಾ ಮಾಹಿತಿಗಳನ್ನು ಈ ಕೆಳಗಡೆ ನೀಡಲಾಗಿದೆ. ಈ ಹುದ್ದೆಗೆ ಅರ್ಹತೆ ಹೊಂದಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳಿ.

ಉದ್ಯೋಗದ ವಿವರ :
ಹುದ್ದೆಯ ಹೆಸರು : ಕೃಷಿ ಪದವೀಧರ ತರಬೇತಿ ಹುದ್ದೆಗಳು.
ಉದ್ಯೋಗ ಸ್ಥಳ : ಭಾರತ
ವಯೋಮಿತಿ :
ಅಭ್ಯರ್ಥಿಯು 01-03-2025 ರಂತೆ ಗರಿಷ್ಠ 30 ವರ್ಷಗಳನ್ನು ಹೊಂದಿರಬೇಕು. ಹಾಗೆಯೇ ವಯೋಮಿತಿ ಸಡಿಲಿಕೆಯು ಸಹ ಇದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಿ ಅದರ ಲಿಂಕನ್ನು ಈ ಕೆಳಗಡೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆ & ವೈದ್ಯಕೀಯ ಪರೀಕ್ಷೆಗಳು ಇರುತ್ತವೆ.
ಆಯ್ಕೆ ಆದ ಅಭ್ಯರ್ಥಿಗಳಿಗೆ ಮಾಸಿಕ ಸಂಬಳ ಎಷ್ಟು?
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ತರಬೇತಿ ಅವಧಿಯಲ್ಲಿ 33,000 Rs ನೀಡಲಾಗುವುದು. ಒಂದು ವರ್ಷ ತರಬೇತಿ ಮುಗಿದ ನಂತರ ತಿಂಗಳಿಗೆ 37,000 (ಸಾವಿರ) ರೂಪಾಯಿಗಳನ್ನು ನೀಡಲಾಗುವುದು.
ಅರ್ಹತಾ ಮಾನದಂಡಗಳು :
ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಕೃಷಿಯಲ್ಲಿ ಬಿಎಸ್ಸಿ ಪದವಿಯನ್ನು (ಪದವಿ) ಪಡೆದಿರಬೇಕು. ಹಾಗೆಯೇ ಅಭ್ಯರ್ಥಿಗಳು ಕನಿಷ್ಠ 60% ಪ್ರತಿಶತ ಅಂಕಗಳನ್ನು ಬಿ.ಎಸ್ಸಿಯಲ್ಲಿ ಯಲ್ಲಿ ಪಡೆದಿರಬೇಕು. ಹಾಗೆಯೇ ಮೀಸಲಾತಿ ಎಸ್ ಸಿ, ಎಸ್ ಟಿ ಅಭ್ಯರ್ಥಿಗಳಿಗೆ ಕನಿಷ್ಠ 55% ಅಂಕಗಳನ್ನು ಪಡೆದಿರಬೇಕು.
( ಆಯಾ ರಾಜ್ಯದ ಭಾಷೆಯನ್ನು ಅವರಿಗೆ ಮಾತನಾಡಲು & ಓದಲು ತಿಳಿದಿರಬೇಕು. ನಮ್ಮ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಾದರೆ ಅವರು ಕನ್ನಡ ಭಾಷೆಯನ್ನು ಓದಲು ಮತ್ತು ಮಾತನಾಡಲು ತಿಳಿದಿರಬೇಕು. )
ಈ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ :
ಆನ್ಲೈನ್ ಮುಖಾಂತರ (Online) ಮೂಲಕ ಅರ್ಜಿ ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ – 15-2025
ಪ್ರಮುಖ ಲಿಂಕ್‌ಗಳು :
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ ನ ಲಿಂಕ್: https://agt.iffco.in/
ದಯವಿಟ್ಟು ಗಮನಿಸಿ: ನಮ್ಮ ಕರ್ನಾಟಕ ವಾರ್ತಾ ಜಾಲತಾಣವು ನಿಖರವಾದ & ಅಧಿಕೃತವಾದ ಮಾಹಿತಿಗಳನ್ನು ಮಾತ್ರ ಪ್ರಕಟಣೆ ಮಾಡಲಾಗುತ್ತದೆ. ಯಾವುದೇ ರೀತಿಯ ಸುಳ್ಳು ಮತ್ತು ಅನಧಿಕೃತ ಮಾಹಿತಿಗಳನ್ನು ಪ್ರಕಟಣೆ ಮಾಡುವುದಿಲ್ಲ.