ರೇಷನ್ ಕಾರ್ಡ್ ತಿದ್ದುಪಡಿ – ಮಾರ್ಚ್ 31 ಕೊನೆಯ ದಿನಾಂಕ :
ಕರ್ನಾಟಕ ಸರ್ಕಾರ ಪಡಿತರ ಚೀಟಿದಾರರಿಗೆ ಮಹತ್ವದ ಅವಕಾಶ ನೀಡಿದ್ದು, ಹೆಸರು ತಿದ್ದುಪಡಿ, ಹೊಸ ಸದಸ್ಯರ ಸೇರ್ಪಡೆ, ವಿಳಾಸ ಬದಲಾವಣೆ, ಹೆಸರು ತೆಗೆಯಲು ಮಾರ್ಚ್ 31ರವರೆಗೆ ಅವಕಾಶ ನೀಡಲಾಗಿದೆ. ಈ ಪ್ರಕ್ರಿಯೆಯನ್ನು ಆನ್‌ಲೈನ್ ಅಥವಾ ನೇರವಾಗಿ ಸರ್ಕಾರದ ಅಧಿಕೃತ ಕೇಂದ್ರಗಳಲ್ಲಿ ಮಾಡಬಹುದು.
Karnataka Vartha, ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ಗಳಿಗೆ ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ ಉದ್ಯೋಗ ಮಾಹಿತಿ ನಿಮಗೆ ತಕ್ಷಣ ನೇರವಾಗಿ ತಲುಪುತ್ತದೆ. ನಾವು ಪ್ರಕಟಿಸಿದ ಉದ್ಯೋಗ ಮಾಹಿತಿ (Job & yojana Updates) ಕೊನೆಯ ಭಾಗದಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಆರಂಭ ದಿನಾಂಕ ಹಾಗೂ ಕೊನೆಯ ದಿನಾಂಕವನ್ನು ಖಚಿತ ಪಡಿಸಿಕೊಂಡು ನಂತರ ಅರ್ಜಿ ಸಲ್ಲಿಸಿ.
ವಿಶೇಷ ಸೂಚನೆ :- ನಮ್ಮ ಜಾಲತಾಣ, ನಾವು ಒದಗಿಸುವ ಎಲ್ಲಾ ಉದ್ಯೋಗ & ಯೋಜನೆ ಮಾಹಿತಿ ಸಂಪೂರ್ಣ ಉಚಿತವಾಗಿದ್ದು (Free Job&Yojana Updates) ಆಗಿದೆ ಯಾವುದೇ ವಿದ್ಯಾರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ. ಒಂದು ವೇಳೆ Karnataka Vartha ( ಕರ್ನಾಟಕ ವಾರ್ತಾ) ಹೆಸರಿನಲ್ಲಿ ಯಾರಾದರೂ ನಿಮಗೆ ಹಣ ಕೇಳಿದರೆ ಕೂಡಲೇ ತಾವು ನಮ್ಮ ಇಮೇಲ್ ವಿಳಾಸಕ್ಕೆ ಸಂದೇಶ (Send Message) ಕಳುಹಿಸಿ ನಮ್ಮ ಗಮನಕ್ಕೆ ತರತಕ್ಕದ್ದು.
ನಮ್ಮ ಕರ್ನಾಟಕ ವಾರ್ತಾ ಜಾಲತಾಣಕ್ಕೆ ಸ್ವಾಗತ.! ನಮ್ಮ ಜಾಲತಾಣ ಯಾವುದೇ ರೀತಿಯ ಹೊಸ ಯೋಜನೆ ಮತ್ತು ನ್ಯೂಸ್ & ಉದ್ಯೋಗ ಹಾಗೆಯೇ ಟೆಕ್ನೋಲಜಿ ಇವೆಲ್ಲವುಗಳಿಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ಸ್ ಗಳು ಬಂದರೆ ತಕ್ಷಣವೇ ಸುದ್ದಿ ತಿಳಿಸುತ್ತದೆ.
ತಿದ್ದುಪಡಿ ವಿಧಾನ :
- ಕೊನೆ ದಿನಾಂಕ: ಮಾರ್ಚ್ 31
- ಅರ್ಜಿಯ ಸಮಯ: ಬೆಳಗ್ಗೆ 10 ರಿಂದ ಸಂಜೆ 5
ಅರ್ಜಿಯ ವಿಧಾನ:
- ಬೆಂಗಳೂರು ಒನ್ ಕೇಂದ್ರಗಳು
- Computer Centre
- ಸೈಬರ್ ಸೆಂಟರ್‌ಗಳು
- ಆನ್‌ಲೈನ್ ಮೂಲಕ – ahara.kar.nic.in
ಯಾವ/ಏನೇನು ತಿದ್ದುಪಡಿಗಳಿಗೆ ಅವಕಾಶ ಇದೆ?
- ಹೊಸ ಸದಸ್ಯರ ಸೇರ್ಪಡೆ
- ಹೆಸರು ತಿದ್ದುಪಡಿ
- ಪಡಿತರ ಚೀಟಿಯಿಂದ ಸದಸ್ಯರ ಹೆಸರು ತೆಗೆಯುವುದು
- ವಿಳಾಸ ಬದಲಾವಣೆ
- ಪಡಿತರ ಅಂಗಡಿ ಸಂಖ್ಯೆ ಬದಲಾವಣೆ
- ಮುಖ್ಯಸ್ಥರ ಬದಲಾವಣೆ
- ಪೋಟೋ ಅಪ್‌ಡೇಟ್
ಅರ್ಜಿಗೆ ಅಗತ್ಯ ದಾಖಲೆಗಳು :
- ಆಧಾರ್ ಕಾರ್ಡ್ – ಹೊಸ ಸದಸ್ಯರ ಅಥವಾ ತಿದ್ದುಪಡಿ ಮಾಡಬೇಕಾದ ವ್ಯಕ್ತಿಯದು
- ಜನನ ಪ್ರಮಾಣಪತ್ರ – 6 ವರ್ಷದೊಳಗಿನ ಮಕ್ಕಳಿಗೆ
- ಜಾತಿ ಮತ್ತು ಆದಾಯ ಪ್ರಮಾಣಪತ್ರ – 6 ವರ್ಷ ಮೇಲ್ಪಟ್ಟವರಿಗೆ
- ಮದುವೆ ಪ್ರಮಾಣಪತ್ರ – ಹೆಂಡತಿಯ ಹೆಸರು ಸೇರ್ಪಡೆಗೆ
- ಹೆತ್ತವರ ಪಡಿತರ ಚೀಟಿ – ಹೆಂಡತಿಯ ಸೇರ್ಪಡೆಗೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ :
- ahara.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಿ.
- ಲಾಗಿನ್ ಮಾಡಿ ಅಥವಾ ಹೊಸ ಖಾತೆ ರಚಿಸಿ.
- ಪಡಿತರ ಚೀಟಿಯ ವಿವರಗಳನ್ನು ಪರಿಶೀಲಿಸಿ.
- ಹೊಸ ಸದಸ್ಯ ಸೇರ್ಪಡೆ ಆಯ್ಕೆಯನ್ನು ಆರಿಸಿ.
- ಅಗತ್ಯ ಮಾಹಿತಿ ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
- ಅರ್ಜಿ ಸಲ್ಲಿಸಿ ಮತ್ತು ನೋಂದಣಿ ಸಂಖ್ಯೆಯನ್ನು ನೆನಪಿಟ್ಟುಕೊಳ್ಳಿ.
- ನೋಂದಣಿ ಸಂಖ್ಯೆಯಿಂದ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು
- ಅಧಿಕೃತ ಪರಿಶೀಲನೆಯ ನಂತರ, ಹೊಸ ಸದಸ್ಯರ ಹೆಸರು ಪಡಿತರ ಚೀಟಿಗೆ ಸೇರಿಸಲಾಗುತ್ತದೆ.
ಪಡಿತರ ಚೀಟಿ ದೇಶದ ಆಹಾರ ಭದ್ರತಾ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಬಹುಮುಖ್ಯ ದಾಖಲೆ. ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳು ಆಹಾರದ ಭದ್ರತೆಯನ್ನು ಸುಗಮವಾಗಿ ಪಡೆಯಲು ಇದನ್ನು ನವೀಕರಿಸಿಕೊಳ್ಳಬೇಕು.
ಅಧಿಕೃತ ವೆಬ್ಸೈಟ್ Link :
ನಿಮ್ಮ ಪಡಿತರ ಚೀಟಿಯ ತಿದ್ದುಪಡಿ ಅಥವಾ ಹೊಸ ಸದಸ್ಯ ಸೇರ್ಪಡೆಗಾಗಿ ಅಧಿಕೃತ ವೆಬ್‌ಸೈಟ್ ahara.kar.nic.in ಗೆ ಭೇಟಿ ನೀಡಿ.
ದಯವಿಟ್ಟು ಗಮನಿಸಿ: ನಮ್ಮ ಕರ್ನಾಟಕ ವಾರ್ತಾ ಜಾಲತಾಣವು ನಿಖರವಾದ & ಅಧಿಕೃತವಾದ ಮಾಹಿತಿಗಳನ್ನು ಮಾತ್ರ ಪ್ರಕಟಣೆ ಮಾಡಲಾಗುತ್ತದೆ. ಯಾವುದೇ ರೀತಿಯ ಸುಳ್ಳು ಮತ್ತು ಅನಧಿಕೃತ ಮಾಹಿತಿಗಳನ್ನು ಪ್ರಕಟಣೆ ಮಾಡುವುದಿಲ್ಲ.
ಸರ್ಕಾರಿ ಉದ್ಯೋಗ & ಯೋಜನೆ ಮತ್ತು ಖಾಸಗಿ ಕಂಪನಿಯ ಉದ್ಯೋಗಿಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Karnataka Vartha WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ ತಕ್ಷಣ ಮಾಹಿತಿ ಪಡೆದುಕೊಳ್ಳಿ.
ಸರ್ಕಾರದ ಯೋಜನೆಗಳು ಬಡವರು, ರೈತರು, ಮಹಿಳೆಯರು, ವಿದ್ಯಾರ್ಥಿಗಳು ಮತ್ತು ವೃದ್ಧರು ಸೇರಿದಂತೆ ಎಲ್ಲರಿಗೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಮೂಲಕ ಜೀವನ ಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿವೆ. ಈ ಯೋಜನೆಗಳು ಫಲಾನುಭವಿಗಳಿಗೆ ನೇರ ಲಾಭ ವರ್ಗಾವಣೆ, ಸಬ್ಸಿಡಿಗಳು, ಉಚಿತ ಸೇವೆಗಳು ಮತ್ತು ಸಹಾಯವನ್ನು ಒದಗಿಸುವ ಮೂಲಕ ಸಹಾಯ ಮಾಡುತ್ತವೆ.