SSC MTS Result : ಫಲಿತಾಂಶಗಳು 2024: MTS ಹುದ್ದೆಗಳಿಗೆ ಒಟ್ಟು 8079 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ..!!
ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನಡೆಸಿದ MTS ಮತ್ತು Hawaldar ಪರೀಕ್ಷೆಯಲ್ಲಿ ಕಾಣಿಸಿಕೊಂಡ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು. ಇದರೊಂದಿಗೆ ಅವರು ತಮ್ಮ ಪಾಸ್ ಅಥವಾ ಫೇಲ್ ಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಫಲಿತಾಂಶವನ್ನು ಡೌನ್‌ಲೋಡ್ ಮಾಡಲು ಸಂಪೂರ್ಣ ಹಂತಗಳನ್ನು ಅದರ ವಿಧಾನವನ್ನು ಮತ್ತು ನೇರ PDF Download ಲಿಂಕ್ ಈ ಕೆಳಗಡೆ ನೀಡಲಾಗಿದೆ. SSC MTS ಮತ್ತು ಹವಾಲ್ದಾರ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಪಠ್ಯಕ್ರಮದ ಪ್ರಕಾರ ಅಧ್ಯಯನ ಮಾಡಬೇಕು. ಅಲ್ಲದೆ, … Read more