Infinix New Ultimate 5G Smart Phone Launch : ಇನ್ಫಿನಿಕ್ಸ್ನ ಹೊಸ 400MP Camera ಜೊತೆಗೆ 7700mAh Battery ಸ್ಮಾರ್ಟ್ಫೋನ್

Infinix New Ultimate 5G Smart Phone Launch :

Infinix New Ultimate 5G Smart Phone Launch ಈ ಸ್ಮಾರ್ಟ್ ಫೋನ್ ಬಗ್ಗೆ ಎಲ್ಲರೂ ಕುತೂಹಲಕಾರಿಯಾಗಿದ್ದಾರೆ. ಇನ್ನೂ ಲಾಂಚ್ ಮಾಡಿದೆ ಇದು ಇದೀಗ ಸದ್ದು ಮಾಡುತ್ತಿದೆ, Infinity 5G Phone ತೊಗೊಳಲು ಬಯಸುತ್ತಿದ್ದಾರೆ.

5G ಫೋನ್ ತೆಗೆದುಕೊಳ್ಳುವವರಿಗೆ ಇದು ಬಹಳ ಉತ್ತಮವಾದ ಸ್ಮಾರ್ಟ್ಫೋನ್ ಆಗಿದೆ. ಈ ಸ್ಮಾರ್ಟ್ ಫೋನ್ ನಲ್ಲಿ ಜೊತೆಗೆ 7,700mAh ಬ್ಯಾಟರಿಯನ್ನು ಹೊಂದಿದೆ. ಇದು ದೀರ್ಘಕಾಲ ಸಮಯದವರೆಗೆ ಬಳಕೆ ಮಾಡಬಹುದು ಹಾಗೆಯೇ ಫಾಸ್ಟ್ ಚಾರ್ಜಿಂಗ್ ಬ್ಯಾಟರಿ ಯನ್ನು ಹೊಂದಿದೆ ಈ ಸ್ಮಾರ್ಟ್ ಫೋನ್ ನಲ್ಲಿ ಸೂಪರ್ Amoled Display ಇರುವಂತಹ ಸ್ಮಾರ್ಟ್ ಫೋನ್ ಇದಾಗಿದೆ.

ಈ ಮೊಬೈಲ್ ಹೆಸರು : Infinix Hot 30

Display :

ಇನ್ಫಿನಿಕ್ಸ್ ಇದೀಗ ತನ್ನ Display ಅನ್ನು ತುಂಬಾ ಪರಿಣಾಮಕಾರಿಯಾಗಿ ಬಲಿಷ್ಠ ಮಾಡಿದೆ. ಇದು 6.5 inch Size ಗಾತ್ರವನ್ನು ಹೊಂದಿದೆ.
Inafinix Hot 30 ಮೊಬೈಲ್ ಫೋನ್‌ನ ಸ್ಕ್ರೀನ್ ರಿಫ್ರೆಶ್ ರೇಟ್ 144Hz ಆಗಿದೆ, ಮತ್ತು ಇದು AMOLED Display Screen ಆಗಿದೆ, ಇದರ ರೆಸಲ್ಯೂಷನ್ 720×1600 pixel ಅನ್ನು ಒಳಗೊಂಡಿದೆ.

Ultimate Camera :

ಈ ಮೊಬೈಲ್ ಫೋನ್‌ನಲ್ಲಿ DSLR ಗುಣಮಟ್ಟದ Camera ನೀಡಲಾಗಿದೆ. Back Camera 400MP, 24MP ಮತ್ತು 10MP ಮೆಗಾಪಿಕ್ಸೆಲ್‌ಗಳನ್ನು ಹೊಂದಿದ ಕ್ಯಾಮೆರಾ ಇದಾಗಿದೆ. Front Camera 48MP ಮೆಗಾಪಿಕ್ಸೆಲ್‌ಗಳನ್ನು ಹೊಂದಿದೆ, ಇದರಿಂದ ನೀವು HD ಉತ್ತಮ & ಗುಣಮಟ್ಟದ Photo ಮತ್ತು Video ಗಳನ್ನು ರೆಕಾರ್ಡ್(Record) ಮಾಡಬಹುದು.

Battery :

Infinix Powerful Mobile ಜೊತೆಗೆ 7700mAh ಬ್ಯಾಟರಿಯನ್ನು ನೀಡಿದೆ. ಈ Battery ಬಹಳ Powerful ಮತ್ತು ದೀರ್ಘಕಾಲ ಬಳಕೆ ಮಾಡಬಹುದು. ಈ Battery ಯನ್ನು ಚಾರ್ಜ್ ಮಾಡಲು ನೀವು ಅದರ ಜೊತೆಗೆ ಚಾರ್ಜರ್ ಅನ್ನು ನೀಡುತ್ತಾರೆ.

Memory :

RAM ಮತ್ತು Memory ಬಗ್ಗೆ ಮಾತನಾಡುವಾಗ, ಈ ಮೊಬೈಲ್ ಫೋನ್‌ನಲ್ಲಿ 8GB RAM ಮತ್ತು 256GB Memory ಅನ್ನು ನೀಡಲಾಗಿದೆ.

Price & Launch Date :

Infinity 5G Phone ಮೊಬೈಲ್‌ನ ಬೆಲೆ ಮತ್ತು ವಿಶೇಷತೆಗಳನ್ನು ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಈ ಮೊಬೈಲ್ Jun / July 2025 ರ ಅಂತ್ಯದ ವೇಳೆಗೆ Launch ಆಗಬಹುದು. ಆದರೆ, ಇದು ಇನ್ನೂ ಅಧಿಕೃತವಾಗಿ ಘೋಷಿಸಲ್ಪಟ್ಟಿಲ್ಲ.

Note : ಈ ಪುಟದಲ್ಲಿನ ಮಾಹಿತಿಯು 100% ಸರಿಯಾಗಿದೆ ಎಂದು ನಾವು ಖಾತರಿ ಪಡಿಸುವುದಿಲ್ಲ ಅಧಿಕೃತ ಘೋಷಣೆ ಬಂದ ನಂತರ ಪರಿಶೀಲಿಸಿ.

See also  Tumkur Zilla Panchayat Recruitment 2025 – ಹುದ್ದೆಗಳ ಮಾಹಿತಿ

Bhargava is a skilled News editor With years of experience, Job News, trends to keep readers informed.

Leave a Comment