ನೇರ ನೇಮಕಾತಿ.! ಅಂಚೆ ಇಲಾಖೆಯಲ್ಲಿ | IPPB Recruitment 2025

IPPB Recruitment 2025 :

IPPB Recruitment 2025 : ನಮ್ಮ ಕರ್ನಾಟಕ  ವಾರ್ತಾ ಜಾಲತಾಣಕ್ಕೆ ಸ್ವಾಗತ.!  ನಮ್ಮ ಜಾಲತಾಣ ಯಾವುದೇ ರೀತಿಯ ಹೊಸ ಯೋಜನೆ ಮತ್ತು ನ್ಯೂಸ್ ಹಾಗೆಯೇ ಟೆಕ್ನೋಲಜಿ  ಇವೆಲ್ಲವುಗಳಿಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ಸ್ ಗಳು ಬಂದರೆ ತಕ್ಷಣವೇ ಸುದ್ದಿ ತಿಳಿಸುತ್ತದೆ.

IPPB Recruitment 2025 : ಈ ಉದ್ಯೋಗದ ಅರ್ಹತೆ ಮತ್ತು   ಉದ್ಯೋಗದ ಹೆಸರು, ವಯೋಮಿತಿ, ಅರ್ಹತಾ ಮಾನದಂಡಗಳು, ಒಟ್ಟು ಹುದ್ದೆಗಳ ಸಂಖ್ಯೆ, ನೇಮಕಾತಿಯ ವಿಧಾನ, ಪ್ರಮುಖ ದಿನಾಂಕಗಳು, ಅರ್ಜಿ  ಸಲ್ಲಿಸುವುದು ಹೇಗೆ? ಎಂಬುದರ ಕುರಿತಂತೆ  ಎಲ್ಲಾ ಮಾಹಿತಿಗಳನ್ನು ಈ ಕೆಳಗಡೆ ನೀಡಲಾಗಿದೆ.  ಈ ಹುದ್ದೆಗೆ  ಅರ್ಹತೆ  ಹೊಂದಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಿ  ಇದರ ಸದುಪಯೋಗ ಪಡೆದುಕೊಳ್ಳಿ.

IPPB Recruitment 2025
IPPB Recruitment 2025

IPPB Recruitment 2025 :

ಉದ್ಯೋಗದ ವಿವರ :

ಹುದ್ದೆಯ ಹೆಸರು : ಕಾರ್ಯನಿರ್ವಾಹಕ (Executive), ( IPPB Recruitment 2025)

ಉದ್ಯೋಗ ಸ್ಥಳ : ಭಾರತ

ಹುದ್ದೆಗಳ ಸಂಖ್ಯೆ : 51 ಅರ್ಜಿ ಸಲ್ಲಿಸುವ  ಬಗೆ : ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.

ವಯೋಮಿತಿ :

IPPB ಅಧಿಕೃತ ಆದಿಶೂಚನೆಯ ಪ್ರಕಾರ ಕನಿಷ್ಠ 21 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ:

ಮೆರಿಟ್ (Merit) ಪಟ್ಟಿ ಮತ್ತು ಸಂದರ್ಶನ (Interview) ಇರುತ್ತದೆ.

ಅರ್ಹತಾ ಮಾನದಂಡಗಳು :

IPPB ಅಧಿಕೃತ ಅಧಿಸೂಚನೆಯ ಪ್ರಕಾರ ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರಬೇಕು.

( ಆಯಾ ರಾಜ್ಯದ  ಭಾಷೆಯನ್ನು  ಅವರಿಗೆ ಮಾತನಾಡಲು &  ಓದಲು ತಿಳಿದಿರಬೇಕು. ನಮ್ಮ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಾದರೆ ಅವರು ಕನ್ನಡ ಭಾಷೆಯನ್ನು ಓದಲು ಮತ್ತು  ಮಾತನಾಡಲು ತಿಳಿದಿರಬೇಕು. )

ಅರ್ಜಿ ಸಲ್ಲಿಸುವ ವಿಧಾನ :

ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು.

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01-03-2025 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21-03-2025

See also  BOB Recruitment 2025 | 4000 ಬೃಹತ್ ಉದ್ಯೋಗಗಳಿಗೆ ಅರ್ಜಿ.!! ನಾಳೆಯೇ ಕೊನೆಯ ದಿನಾಂಕ.!!

IPPB Recruitment 2025 ನ ಪ್ರಮುಖ ಲಿಂಕ್‌ಗಳು :

ನೋಟಿಫಿಕೇಷನ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್‌ಸೈಟ್ ನ ಲಿಂಕ್: ippbonline.com

ದಯವಿಟ್ಟು ಗಮನಿಸಿ: ನಮ್ಮ ಕರ್ನಾಟಕ ವಾರ್ತಾ ಜಾಲತಾಣವು  ನಿಖರವಾದ & ಅಧಿಕೃತವಾದ  ಮಾಹಿತಿಗಳನ್ನು ಮಾತ್ರ ಪ್ರಕಟಣೆ ಮಾಡಲಾಗುತ್ತದೆ.  ಯಾವುದೇ ರೀತಿಯ ಸುಳ್ಳು ಮತ್ತು ಅನಧಿಕೃತ ಮಾಹಿತಿಗಳನ್ನು ಪ್ರಕಟಣೆ ಮಾಡುವುದಿಲ್ಲ.

Bhargava is a skilled News editor With years of experience, Job News, trends to keep readers informed.

Leave a Comment