Amendment of Ration Card – ರೇಷನ್ ಕಾರ್ಡ್ ತಿದ್ದುಪಡಿ; ಮಾರ್ಚ್ 31 ಕೊನೆಯ ದಿನಾಂಕ
ರೇಷನ್ ಕಾರ್ಡ್ ತಿದ್ದುಪಡಿ – ಮಾರ್ಚ್ 31 ಕೊನೆಯ ದಿನಾಂಕ : ಕರ್ನಾಟಕ ಸರ್ಕಾರ ಪಡಿತರ ಚೀಟಿದಾರರಿಗೆ ಮಹತ್ವದ ಅವಕಾಶ ನೀಡಿದ್ದು, ಹೆಸರು ತಿದ್ದುಪಡಿ, ಹೊಸ ಸದಸ್ಯರ ಸೇರ್ಪಡೆ, ವಿಳಾಸ ಬದಲಾವಣೆ, ಹೆಸರು ತೆಗೆಯಲು ಮಾರ್ಚ್ 31ರವರೆಗೆ ಅವಕಾಶ ನೀಡಲಾಗಿದೆ. ಈ ಪ್ರಕ್ರಿಯೆಯನ್ನು ಆನ್ಲೈನ್ ಅಥವಾ ನೇರವಾಗಿ ಸರ್ಕಾರದ ಅಧಿಕೃತ ಕೇಂದ್ರಗಳಲ್ಲಿ ಮಾಡಬಹುದು. Karnataka Vartha, ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ಗಳಿಗೆ ತಾವು ಜಾಯಿನ್ ಆಗಿ. ಪ್ರತಿದಿನ ನಾವು … Read more