Bele Vime Status – ಬೆಳೆ ವಿಮೆ ಸ್ಟೇಟಸ್ ಮೊಬೈಲ್ ನಂಬರ್ ಮೂಲಕ ಹೇಗೆ ಪರಿಶೀಲಿಸಬಹುದು!!ಮೊಬೈಲ್ನಲ್ಲಿ ಪರಿಶೀಲಿಸಲು ಸರಳ ವಿಧಾನ.!!
Bele Vime Status : Bele Vime Status : ಬೆಳೆ ವಿಮೆ (Crop Insurance) ಸ್ಟೇಟಸ್ ನೋಡಲು, ನೀವು ಅಧಿಕೃತ ಜಾಲತಾಣದ ಮೂಲಕ ಪ್ರಕ್ರಿಯೆಯನ್ನು ಅನುಸರಿಸಬೇಕು. ಬೆಳೆ ವಿಮೆ ತುಂಬಿದ ರೈತರು ಮಾತ್ರ ತಮ್ಮ ಬೆಳೆ ವಿಮೆ ಪರಿಹಾರದ ಸ್ಥಿತಿ ಪರಿಶೀಲಿಸಬಹುದು. ಇದು ಪ್ರತಿ ಮುಂಗಾರು ಮತ್ತು ಹಿಂಗಾರು ಹಂಗಾಮು ಕಾಲಗಳಿಗೆ ಪ್ರತ್ಯೇಕವಾಗಿ ಲಭ್ಯವಿರುತ್ತದೆ. Karnataka Vartha, ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ಗಳಿಗೆ ತಾವು ಜಾಯಿನ್ ಆಗಿ. … Read more