Motorola Edge 60 – 512GB ಸ್ಟೋರೇಜ್, 68W ಟರ್ಬೋ ಚಾರ್ಜಿಂಗ್ ಹಾಗೂ 50MP ಕ್ಯಾಮೆರಾದೊಂದಿಗೆ Motorola Edge 60 ಫೋನ್

512GB ಸ್ಟೋರೇಜ್, 68W ಟರ್ಬೋ ಚಾರ್ಜಿಂಗ್ ಹಾಗೂ 50MP ಕ್ಯಾಮೆರಾದೊಂದಿಗೆ Motorola Edge 60 ಶೀಘ್ರದಲ್ಲೇ ಲಾಂಚ್ ಆಗಲಿದೆ! ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮೋಟೊರೋಲಾ ಕಂಪನಿಯ ಹೊಸ Moto Edge 60 ಸ್ಮಾರ್ಟ್‌ಫೋನ್ ಲಾಂಚ್ ಆಗಲು ಸಿದ್ಧವಾಗಿದೆ. ಈ ಫೋನ್‌ನಲ್ಲಿ ಶಕ್ತಿಶಾಲಿ ಫೀಚರ್‌ಗಳಾದ 512GB ಸ್ಟೋರೇಜ್, 68W ಟರ್ಬೋ ಫಾಸ್ಟ್ ಚಾರ್ಜಿಂಗ್, ಮತ್ತು 200MP ಕ್ಯಾಮೆರಾ ಸೆಟಪ್ ಇರುವ ಸಾಧ್ಯತೆ ಇದೆ. ಈ ಫೋನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಅದ್ಭುತ ಕ್ಯಾಮೆರಾ ಸೆಟಪ್ : ಮೋಟೊ ಎಡ್ಜ್ 60 … Read more