PMAY Yojana Good News- ಸ್ವಂತ ಮನೆ ಇಲ್ಲದವರಿಗೆ; ಉಚಿತ ಮನೆ ಭಾಗ್ಯ! ಪ್ರಧಾನಮಂತ್ರಿ ಆವಾಸ್ ಯೋಜನೆ 2.0 – ಹೀಗೆ ಅರ್ಜಿ ಸಲ್ಲಿಸಿ.!!
PMAY Yojana Good News ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 (PMAY 2.0) ಅಡಿಯಲ್ಲಿ, ಸ್ವಂತ ಮನೆ ಹೊಂದಿರದ ಕುಟುಂಬಗಳಿಗೆ ಆರ್ಥಿಕ ನೆರವು ಅಥವಾ ₹ 2.67 ಲಕ್ಷದವರೆಗೆ ಬಡ್ಡಿದರದ ಸಬ್ಸಿಡಿಯನ್ನು ನೀಡಲಾಗುತ್ತಿದೆ. ಈ ಸೌಲಭ್ಯವು ಗ್ರಾಮೀಣ ಮತ್ತು ನಗರ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಲಭ್ಯವಿದೆ. ಯೋಜನೆಯು ಡಿಸೆಂಬರ್ 2025 ರವರೆಗೆ ಮುಂದುವರಿಯುತ್ತದೆ, ಆದ್ದರಿಂದ ಅರ್ಹ ಫಲಾನುಭವಿಗಳು ತಕ್ಷಣ ಅರ್ಜಿ ಸಲ್ಲಿಸಬೇಕು. ಯೋಜನೆಯ ಮುಖ್ಯ ಉದ್ದೇಶಗಳು: … Read more