PM Mudra Loan – ಮುದ್ರಾ ಲೋನ್ ಯೋಜನೆ 2025: ಶ್ಯೂರಿಟಿ ಇಲ್ಲದೆ ₹20 ಲಕ್ಷವರೆಗೆ ಸಾಲ – ಈಗಾಗಲೇ ₹33 ಲಕ್ಷ ಕೋಟಿ ರೂ. ಸಾಲ ವಿತರಣೆ
PM Mudra Loan ಯೋಜನೆ 2025: ಶ್ಯೂರಿಟಿ ಇಲ್ಲದೆ ₹20 ಲಕ್ಷವರೆಗೆ ಸಾಲ : ಸಣ್ಣ ಹಾಗೂ ಮಧ್ಯಮ ಮಟ್ಟದ ಉದ್ಯಮಿಗಳಿಗೆ ಬಲ ನೀಡುವ ಉದ್ದೇಶದಿಂದ 2015ರಲ್ಲಿ ಕೇಂದ್ರ ಸರ್ಕಾರ ಪ್ರಾರಂಭಿಸಿದ ಪ್ರಧಾನಮಂತ್ರಿ ಮುದ್ರಾ ಯೋಜನೆ (PMMY) ಹೊಸ ಎತ್ತರಕ್ಕೆ ಏರಿದೆ. ಈಗ, ಈ ಯೋಜನೆಯಡಿ ಶ್ಯೂರಿಟಿ ಇಲ್ಲದೇ ₹20 ಲಕ್ಷವರೆಗೆ ಸಾಲ ಪಡೆಯಲು ಅವಕಾಶವಿದೆ. ಮುದ್ರಾ ಲೋನ್‌ನ ಮುಖ್ಯ ಉದ್ದೇಶವೇನು? ಈ ಯೋಜನೆಯ ಉದ್ದೇಶ ಉದ್ಯೋಗ ಸೃಷ್ಟಿ, ಸಣ್ಣ ವ್ಯಾಪಾರಗಳಿಗೆ ನೆರವು ಮತ್ತು ಕೈಗಾರಿಕಾ ವಿಸ್ತರಣೆ. … Read more