Vivo T2x 5G: ಶಕ್ತಿಯುತ ಕ್ಯಾಮೆರಾ ಮತ್ತು 128GB ಸ್ಟೋರೇಜ್‌ ಹೊಂದಿರುವ ಹೊಸ ಸ್ಮಾರ್ಟ್‌ಫೋನ್ ಲಾಂಚ್!

Vivo T2x 5G: ಶಕ್ತಿಯುತ ಕ್ಯಾಮೆರಾ ಮತ್ತು 128GB ಸ್ಟೋರೇಜ್‌ ಹೊಂದಿರುವ ಹೊಸ ಸ್ಮಾರ್ಟ್‌ಫೋನ್ ಲಾಂಚ್! ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಬಜೆಟ್‌ನಲ್ಲಿ ಉತ್ತಮ ಸ್ಮಾರ್ಟ್‌ಫೋನ್ ಹುಡುಕುತ್ತಿರುವವರಿಗೆ Vivo T2x 5G ಉತ್ತಮ ಆಯ್ಕೆಯಾಗಬಹುದು. ಪ್ರಸಿದ್ಧ Vivo ಕಂಪನಿ ತಮ್ಮ ಹೊಸ 5G ಸ್ಮಾರ್ಟ್‌ಫೋನ್ ಅನ್ನು ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಿದ್ದು, ಇದು ಆಕರ್ಷಕ ವಿನ್ಯಾಸ ಮತ್ತು ಪ್ರಬಲ ಫೀಚರ್ಸ್‌ಗಳಿಂದ ಕೂಡಿದೆ. Vivo T2x 5G ಸ್ಪೆಸಿಫಿಕೇಶನ್‌ಗಳು ಈ Vivo ಸ್ಮಾರ್ಟ್‌ಫೋನ್ 6.58 ಇಂಚಿನ ಫುಲ್ HD+ ಡಿಸ್ಪ್ಲೇ … Read more