ನಮ್ಮ ಕರ್ನಾಟಕ ವಾರ್ತಾ ಜಾಲತಾಣಕ್ಕೆ ಸ್ವಾಗತ.! ನಮ್ಮ ಜಾಲತಾಣ ಯಾವುದೇ ರೀತಿಯ ಹೊಸ ಯೋಜನೆ ಮತ್ತು ನ್ಯೂಸ್ ಹಾಗೆಯೇ ಟೆಕ್ನೋಲಜಿ ಇವೆಲ್ಲವುಗಳಿಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ಸ್ ಗಳು ಬಂದರೆ ತಕ್ಷಣವೇ ಸುದ್ದಿ ತಿಳಿಸುತ್ತೇವೆ.
ಹೊಸ ಪೋಸ್ಟ್ ಆಫೀಸ್ ಸ್ಕೀಮ್ 6 ಲಕ್ಷ ಹೂಡಿಕೆ ಮಾಡಿದರೆ 2.6 ಲಕ್ಷ 5 ವರ್ಷದಲ್ಲಿ 7.5 ಬಡ್ಡಿಯೊಂದಿಗೆ ಹೆಚ್ಚುವರಿ ಲಾಭ ಪಡೆಯಬಹುದು. ಪೋಸ್ಟ್ ಆಫೀಸ್ ಸ್ಕೀಮ್ ಫಿಕ್ಸೆಡ್ ಡೆಪಾಸಿಟ್ ಈ ಯೋಜನೆಗಳು ಉತ್ತಮ ಲಾಭ ನೀಡುತ್ತವೆ.
Post Office Scheme : ನಿಮ್ಮ ಹಣವನ್ನು ಉತ್ತಮ ಯೋಜನೆಯಲ್ಲಿ ಹೂಡಿಕೆ ಮಾಡಿ ಹೆಚ್ಚು ಲಾಭ ಪಡೆಯಲು ಬಯಸುತ್ತಿದ್ದೀರಾ? ಹಾಗಾದರೆ ಈ ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ಯೋಜನೆ ಸೂಕ್ತ ಆಯ್ಕೆಯಾಗಿರುತ್ತದೆ.
- ಪೋಸ್ಟ್ ಆಫೀಸ್ ನಲ್ಲಿ FD ಮೂಲಕ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸಬಹುದು.
- ಈ ಪೋಸ್ಟ್ ಆಫೀಸ್ ಸ್ಕೀಂ ನಲ್ಲಿ ಹೂಡಿಕೆ ಮಾಡಿದರೆ 6 ಲಕ್ಷಕ್ಕೆ 2.6 ಲಕ್ಷ ಬಡ್ಡಿ ಲಾಭ ಸಿಗುತ್ತದೆ.
- ಈ ಪೋಸ್ಟ್ ಆಫೀಸ್ ಸ್ಕೀಮು ಸರ್ಕಾರದ ಬೆಂಬಲಿತ ಯೋಜನೆಯಾಗಿದೆ ಹಾಗೆಯೇ 7.5% ಬಡ್ಡಿ ದೊರೆಯುತ್ತದೆ.
ನೀವು ಗಳಿಸಿದ ಹಣವನ್ನು ಸುಮ್ಮನೆ ಮನೆಯಲ್ಲಿ ಇಟ್ಟು ವ್ಯರ್ಥ ಮಾಡದೆ ಸರಿಯಾದ ಯೋಜನೆಗಳಲ್ಲಿ ಹೂಡಿಕೆ ಮಾಡಿದರ ಅದರಿಂದ ಸಹ ಹಣಗಳಿಸಬಹುದು ಸೂಕ್ತ ಯೋಜನೆ ಈ ಪೋಸ್ಟ್ ಆಫೀಸ್ ಫಿಕ್ಸ್ಟೆಡ್ ಸ್ಕೀಮ್ ಆಗಿದೆ. ಹಾಗೆಯೇ ಹೂಡಿಕೆ ಮಾಡುವುದುಗಳಲ್ಲಿ ಉತ್ತಮ ಹಾಗೂ ಖಾತರಿ ಅಪಾಯ ಮುಕ್ತ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಬಹಳ ಉತ್ತಮ.

ಸರ್ಕಾರ ನೀಡುವ ಹಲವು ಯೋಜನೆಗಳಲ್ಲಿ ಈ ಪೋಸ್ಟ್ ಆಫೀಸ್ ಡೆಪಾಸಿಟ್ ಸ್ಕೀಮು ಕೂಡ ಒಂದಾಗಿದೆ. ಈ ಅಂಚೆ ಕಚೇರಿಯಲ್ಲಿ ಸ್ಥಿರ ಠೇವಣಿ ಎಫ್ ಡಿ ಎಲ್ಲಿ ಹೂಡಿಕೆ ಮಾಡುವುದರ ಮೂಲಕ ನೀವು ಊರಿಗೆ ಮಾಡಿರುವ ಹಣದಿಂದ ಹೆಚ್ಚು/ ಉತ್ತಮ ಲಾಭವನ್ನು ಪಡೆಯಬಹುದು. ಈ ಅಂಚೆ ಕಚೇರಿ ಯೋಜನೆಗಳು ಹೆಚ್ಚು ಬಡ್ಡಿ ದರಗಳನ್ನು ನೀಡುತ್ತಿವೆ ಅದರಿಂದ ನೀವು ಸಹ ನಿಮ್ಮ ಹಣವನ್ನು ಇಲ್ಲಿ ಹೂಡಿಕೆ ಮಾಡಬಹುದು.
ಬ್ಯಾಟಿಂಗ್ ಬ್ಯಾಂಕಿಂಗ್ ಟರ್ನ್ ಯೋಜನೆಗಿಂತ ಹೆಚ್ಚು ಬಡ್ಡಿದರವನ್ನು ನೀಡುವ ಈ ಯೋಜನೆ ಶೇಕಡ 7.5% ರಷ್ಟು ಇದು ಕಡಿಮೆ ಅಪಾಯ ಮುಕ್ತ ಅಥವಾ ಅಪಾಯದೊಂದಿಗೆ 7.5% ರಷ್ಟು ಬಡ್ಡಿ ದರವನ್ನು ಒದಗಿಸುತ್ತದೆ.
ಇದು ಕೇಂದ್ರ ಸರ್ಕಾರದಿಂದ ಬೆಂಬಲಿತವಾದ ಯೋಜನೆಯಾಗಿದೆ ಇದರಿಂದ ಅಪಾಯ ಮುಕ್ತ ಹೂಡಿಕೆ ಎಂದು ಹೇಳಬಹುದು ಇಲ್ಲಿ 1 ವರ್ಷದಿಂದ 5 ವರ್ಷಗಳವರೆಗೆ FDಯಲ್ಲಿ ಹೂಡಿಕೆ ಮಾಡಬಹುದು, ಹೆಚ್ಚು ಹೂಡಿಕೆ ಮಾಡಿದರೆ ಹೆಚ್ಚು ಬಡ್ಡಿ ಸಾಧ್ಯ.
ಈ ಪೋಸ್ಟ್ ಆಫೀಸ್ ಫಿಕ್ಸೆಡ್ ಡಿಪೋಸಿಟ್ ಎಫ್ ಡಿ ಇಂದ ಎಷ್ಟು ಲಾಭ ಸಿಗಲಿದೆ?
ಈ ಒಂದು ಫಿಕ್ಸೆಡ್ ಡಿಪಾಸಿಟ್ FD ಯೋಜನೆಯಲ್ಲಿ 6 ಲಕ್ಷ ಹೂಡಿಕೆ ಮಾಡಿದರೆ ನಿಮಗೆ 5 ವರ್ಷದಲ್ಲಿ 7.5% ಬಡ್ಡಿ ಯೊಂದಿಗೆ ಮೆಚುರಿಟಿ ವೇಳೆಗೆ ₹8,69,969 ದೊರಕಲಿದೆ. ಹಾಗೆಯೇ ಒಟ್ಟು ಲಾಭ ₹2,69,969 ಇದು ಬಡ್ಡಿ ಲಾಭವಾಗಿದೆ. ಹಾಗಾಗಿ ಇಲ್ಲಿ ಸುರಕ್ಷಿತವಾಗಿ ಹೂಡಿಕೆ ಮಾಡಿ, ಭವಿಷ್ಯದಲ್ಲಿ ಹೆಚ್ಚು ಲಾಭಗಳಿಸಿ.
ಪೋಸ್ಟ್ ಆಫೀಸ್ ಸ್ಕೀಮ್ ನ FD ಬಡ್ಡಿ ದರಗಳು :-
- 1 ವರ್ಷ FD ಗೆ– 6.9% ಬಡ್ಡಿ
- 2 ವರ್ಷ FD ಗೆ – 7% ಬಡ್ಡಿ
- 3 ವರ್ಷ FD ಗೆ – 7.1% ಬಡ್ಡಿ
- 5 ವರ್ಷ FD ಗೆ – 7.5% ಬಡ್ಡಿ (Tax Saving Option ಇದೆ)
5 ವರ್ಷದ FD ಯೋಜನೆಯಲ್ಲಿ ಯಲ್ಲಿ ಹೂಡಿಕೆ ಮಾಡುವುದು ಹೆಚ್ಚು ಲಾಭಗಳಿಸಬಹುದೆಂದು ತಜ್ಞರು ಸಲಹೆ ನೀಡಿದ್ದಾರೆ. ಇದು ಯಾವುದೇ ರೀತಿಯ ಒತ್ತಾಯ ಪೂರಕ ಸಲಹೆ ಅಲ್ಲ ನಿಮ್ಮ ಸ್ವಂತ ಜವಾಬ್ದಾರಿಯ ಮೇಲೆ ನೀವು ಹೂಡಿಕೆ ಮಾಡಬೇಕು. ಯಾವುದೇ ಜವಾಬ್ದಾರಿಯನ್ನು ಕರ್ನಾಟಕ ವಾರ್ತಾ ಜಾಲತಾಣವು ಹೊಂದಿರುವುದಿಲ್ಲ.ಇದು ಯಾವುದೇ ರೀತಿಯ ಸಲಹೆ ಅಲ್ಲ. ನಿಮ್ಮ ಸ್ವಂತ ರಿಸ್ಕ್ ಮೇಲೆ ನೀವು ಹೂಡಿಕೆ ಮಾಡಿ.
ದಯವಿಟ್ಟು ಗಮನಿಸಿ: ನಮ್ಮ ಕರ್ನಾಟಕ ವಾರ್ತಾ ಜಾಲತಾಣವು ನಿಖರವಾದ & ಅಧಿಕೃತವಾದ ಮಾಹಿತಿಗಳನ್ನು ಮಾತ್ರ ಪ್ರಕಟಣೆ ಮಾಡಲಾಗುತ್ತದೆ. ಯಾವುದೇ ರೀತಿಯ ಸುಳ್ಳು ಮತ್ತು ಅನಧಿಕೃತ ಮಾಹಿತಿಗಳನ್ನು ಪ್ರಕಟಣೆ ಮಾಡುವುದಿಲ್ಲ.