Union Bank Recruitment 2025 2,691 Jobs | ಯೂನಿಯನ್ ಬ್ಯಾಂಕಲ್ಲಿ 2,691 ಖಾಲಿ ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಈಗಲೇ ಅರ್ಜಿ ಸಲ್ಲಿಸಿ.!

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 200691 ಪೋಸ್ಟ್ಗಳು ಖಾಲಿ ಇದ್ದು ಅವೆಲ್ಲ ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಅದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ವಯೋಮಿತಿ? ಹೇಗೆ ಅರ್ಜಿ ಸಲ್ಲಿಸಬೇಕು? ಎಜುಕೇಶನ್ ಕ್ವಾಲಿಫಿಕೇಷನ್ ಇದೆಲ್ಲವುದರ ಬಗ್ಗೆ ಈ ಕೆಳಗಡೆ ವಿವರಿಸಲಾಗಿದೆ.

Union Bank Recruitment 2025 :

Union Bank Recruitment 2025 : ನಮ್ಮ ಕರ್ನಾಟಕ  ವಾರ್ತಾ ಜಾಲತಾಣಕ್ಕೆ ಸ್ವಾಗತ.!  ನಮ್ಮ ಜಾಲತಾಣ ಯಾವುದೇ ರೀತಿಯ ಹೊಸ ಯೋಜನೆ ಮತ್ತು ನ್ಯೂಸ್ ಹಾಗೆಯೇ ಟೆಕ್ನೋಲಜಿ  ಇವೆಲ್ಲವುಗಳಿಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ಸ್ ಗಳು ಬಂದರೆ ತಕ್ಷಣವೇ ಸುದ್ದಿ ತಿಳಿಸುತ್ತದೆ.

Union Bank Recruitment 2025 : ಈ ಉದ್ಯೋಗದ ಅರ್ಹತೆ ಮತ್ತು   ಉದ್ಯೋಗದ ಹೆಸರು, ವಯೋಮಿತಿ, ಅರ್ಹತಾ ಮಾನದಂಡಗಳು, ಒಟ್ಟು ಹುದ್ದೆಗಳ ಸಂಖ್ಯೆ, ನೇಮಕಾತಿಯ ವಿಧಾನ, ಪ್ರಮುಖ ದಿನಾಂಕಗಳು, ಅರ್ಜಿ  ಸಲ್ಲಿಸುವುದು ಹೇಗೆ? ಎಂಬುದರ ಕುರಿತಂತೆ  ಎಲ್ಲಾ ಮಾಹಿತಿಗಳನ್ನು ಈ ಕೆಳಗಡೆ ನೀಡಲಾಗಿದೆ.  ಈ ಹುದ್ದೆಗೆ  ಅರ್ಹತೆ  ಹೊಂದಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಿ  ಇದರ ಸದುಪಯೋಗ ಪಡೆದುಕೊಳ್ಳಿ.

Union Bank Recruitment 2025 2,691 Jobs
Union Bank Recruitment 2025 2,691 Jobs

Union Bank Recruitment 2025 :

ಉದ್ಯೋಗದ ವಿವರ :

ಹುದ್ದೆಯ ಹೆಸರು : ಯೂನಿಯನ್ ಬ್ಯಾಂಕ್ ( Union Bank Recruitment 2025)

ಉದ್ಯೋಗ ಸ್ಥಳ : ಭಾರತ ಕರ್ನಾಟಕದಲ್ಲಿ ಒಟ್ಟು ಹುದ್ದೆಗಳ ಸಂಖ್ಯೆ : 305 ಹುದ್ದೆಗಳು.

ಹುದ್ದೆಗಳ ಸಂಖ್ಯೆ : 2,691 ತಿಂಗಳಿಗೆ ಸಂಬಳ : 15,000

ವಯೋಮಿತಿ :

ಅಭ್ಯರ್ಥಿಯು 01-02-2025 ರಂತೆ ಕನಿಷ್ಠ 20 ವರ್ಷಗಳು ಮತ್ತು ಗರಿಷ್ಠ 28 ವರ್ಷಗಳನ್ನು ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ:

ಆನ್‌ಲೈನ್ ಪರೀಕ್ಷೆ & ಡಾಕ್ಯುಮೆಂಟ್ ಪರಿಶೀಲನೆ, ರಾಜ್ಯದ ಸ್ಥಳೀಯ ಭಾಷೆಯ ಪರೀಕ್ಷೆ  ಇರುತ್ತದೆ.

ಅರ್ಹತಾ ಮಾನದಂಡಗಳು :

ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಯಾವುದೇ ವಿಷಯಗಳಲ್ಲಿ ಪದವಿ ಪಡೆದಿರಬೇಕು.

( ಆಯಾ ರಾಜ್ಯದ  ಭಾಷೆಯನ್ನು  ಅವರಿಗೆ ಮಾತನಾಡಲು &  ಓದಲು ತಿಳಿದಿರಬೇಕು. ನಮ್ಮ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಾದರೆ ಅವರು ಕನ್ನಡ ಭಾಷೆಯನ್ನು ಓದಲು ಮತ್ತು  ಮಾತನಾಡಲು ತಿಳಿದಿರಬೇಕು. )

See also  SSC MTS Result : ಫಲಿತಾಂಶಗಳು 2024: MTS ಹುದ್ದೆಗಳಿಗೆ ಒಟ್ಟು 8079 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ..!!

ಅರ್ಜಿ ಸಲ್ಲಿಸುವ ವಿಧಾನ :

ಆನ್ಲೈನ್ ಮುಖಾಂತರ (Online) ಮೂಲಕ ಅರ್ಜಿ ಸಲ್ಲಿಸಬೇಕು.

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-Mar-2025

Union Bank Recruitment 2025 ನ ಪ್ರಮುಖ ಲಿಂಕ್‌ಗಳು :

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್: ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್‌ಸೈಟ್ ನ ಲಿಂಕ್: https://nats.education.gov.in/

ದಯವಿಟ್ಟು ಗಮನಿಸಿ: ನಮ್ಮ ಕರ್ನಾಟಕ ವಾರ್ತಾ ಜಾಲತಾಣವು  ನಿಖರವಾದ & ಅಧಿಕೃತವಾದ  ಮಾಹಿತಿಗಳನ್ನು ಮಾತ್ರ ಪ್ರಕಟಣೆ ಮಾಡಲಾಗುತ್ತದೆ.  ಯಾವುದೇ ರೀತಿಯ ಸುಳ್ಳು ಮತ್ತು ಅನಧಿಕೃತ ಮಾಹಿತಿಗಳನ್ನು ಪ್ರಕಟಣೆ ಮಾಡುವುದಿಲ್ಲ.

Bhargava is a skilled News editor With years of experience, Job News, trends to keep readers informed.

Leave a Comment